ಇದು ಪಂಜಾಬಿನಲ್ಲಿ ಆಚರಿಸಲ್ಪಡುವ ಹಿಂದೂ ಹಬ್ಬಗಳ ಪಟ್ಟಿ. ಪಂಜಾಬದ ಹಿಂದೂಗಳು ಹಬ್ಬಗಳ ಆಚರಣೆಗಾಗಿ ಪಂಜಾಬಿ ಪಂಚಾಂಗವನ್ನು ಅನುಸರಿಸುತ್ತಾರೆ. ಮಾಘಿ ಮತ್ತು ಬೈಸಾಖಿ ಹಬ್ಬಗಳು ಪಂಜಾಬಿ ಪಂಚಾಂಗ(ಕ್ಯಾಲೆಂಡರ್)ದ ಸೌರಮಾನದ ಆಧಾರದಲ್ಲಿ ಆಚರಿಸ್ಪಡುತ್ತವೆ. ಉಳಿದ ಹಬ್ಬಗಳು ಚಾಂದ್ರಮಾನ ಮಾಸಗಳ ಆಧಾರದಲ್ಲಿ ಆಚರಿಸಲ್ಪಡುತ್ತವೆ. == ಪಂಜಾಬಿನ ಪ್ರಮುಖ ಹಿಂದೂ ಹಬ್ಬಗಳ ಪಟ್ಟಿ ಮತ್ತು ವಿವರ == == ಇತರ ಹಬ್ಬಗಳು == ಮೇಲಿನ ಹಬ್ಬಗಳ ಜೊತೆಯಲ್ಲಿ ಪಂಜಾಬಿ ಹಿಂದೂಗಳು ಬಸಂತ್ ಗಾಳಿಪಟ ಉತ್ಸವ, ತೀಜ್ ಮತ್ತು ಗುಗ್ಗಾ ಎಂಬ ಪಂಜಾಬಿನ ಹಬ್ಬಗಳನ್ನೂ ಆಚರಿಸುತ್ತಾರೆ. == ಚಿತ್ರಸಂಪುಟ == == ಉಲ್ಲೇಖಗಳು == == ಹೊರಕೊಂಡಿಗಳು == , . , .